ಜಾರಕಿಹೊಳಿ ಮುಂಬೈ ಭೇಟಿ ಉದ್ದೇಶ ಸಿಎಂ ಕುರ್ಚಿ ಉಳಿಸುವುದೇ? ಉರುಳಿಸುವುದೆ?

ಬಿಜೆಪಿಯ ನಾಯಕತ್ವ ಬದಲಾವಣೆಯ ಸರ್ಕಸ್ ದಿನದಿಂದ ದಿನಕ್ಕೆ ಪತ್ತೇಧಾರಿ ಕಾದಂಬರಿಯಂತಾಗಿದೆ. ಅದರ ತೀರಾ ಇತ್ತೀಚಿನ ರೋಚಕ ಎಪಿಸೋಡ್ ನೆನಪಿಸಿಕೊಳ್ಳುವುದಾದರೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯ ಬಳಿಕ ಬಣ ಸಂಘರ್ಷ ಶಮನವಾಗುವ ಬದಲು ಮತ್ತಷ್ಟು ಗರಿಗೆದರಿದೆ. ಈ ನಡುವೆ, ದಿನಕ್ಕೊಂದು ಹೊಸ ಹೊಸ ಬೆಳವಣಿಗೆಗಳು ಕೇಸರಿ ಪಾಳೆಯದಲ್ಲಿ ನಡೆಯುತ್ತಿದ್ದ ರಾಜಕಾರಣ ಆಸಕ್ತರನ್ನು ತುದಿಗಾಲಿನಲ್ಲಿ ನಿಲ್ಲಿಸಿವೆ. ADVERTISEMENT ಒಂದು ಕಡೆ ಸಿಎಂ ಯಡಿಯೂರಪ್ಪ ವಿರುದ್ಧದ ಸ್ವಜನಪಕ್ಷಪಾತ, ಕುಟುಂಬಸ್ಥರ ಆಡಳಿತ ಹಸ್ತಕ್ಷೇಪದಂತಹ ಹಳೆಯ ಆರೋಪಗಳ ಬಳಿಕ ಹೊಸದಾಗಿ ಭದ್ರಾ ಮೇಲ್ಡಂಡೆ … Continue reading ಜಾರಕಿಹೊಳಿ ಮುಂಬೈ ಭೇಟಿ ಉದ್ದೇಶ ಸಿಎಂ ಕುರ್ಚಿ ಉಳಿಸುವುದೇ? ಉರುಳಿಸುವುದೆ?