ಹಸಿವು ಮುಕ್ತ ರಾಜ್ಯವೋ- ಸಾವಿನ ರಾಜ್ಯವೋ?

ನಿರಂತರ ಹಸಿವು, ವ್ಯಾಪಕ ಅಪೌಷ್ಟಿಕತೆ ಹಾಗೂ ಪದೇ ಪದೇ ಕ್ಷಾಮ, ಅತಿವೃಷ್ಟಿ ಹಾಗೂ ಸಾಂಕ್ರಮಿಕ ರೋಗಗಳ ಜಗತ್ತಿನಲ್ಲಿ ನಾವು ಬದುಕಿದ್ದೇವೆ. ಈ ಅನಿಷ್ಟಗಳಿಗೆ ಪರಿಹಾರ ಕಷ್ಟದ ಕೆಲಸ, ಈ ಹತಾಶ ಸ್ಥಿತಿ ಸನ್ನಿವೇಶಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮಿಂದೇನೂ ಮಾಡಲು ಬರುವುದಿಲ್ಲ ಎಂದು ಕೂಡ ಸರ್ಕಾರ ಭಾವಿಸಿದಂತಿದೆ. ಇಷ್ಟು ಸಾಕು ಜನರನ್ನು ಹತಾಶ ಸ್ಥಿತಿಗೆ ದೂಡಲು, ಸರ್ಕಾರ ಕಾರ್ಪಣ್ಯಗಳ ನಿವಾರಣೆಗೆ ಗಂಬೀರ ಪ್ರಯತ್ನಗಳನ್ನು ಮಾಡದಿರಲು. ADVERTISEMENT ಜನರ ಹಸಿವಿನ ಸಮಸ್ಯೆ ಸ್ವರೂಪ ಕುರಿತು ಸ್ಪಷ್ಟ ಚಿತ್ರ ಹೊಂದಿಲ್ಲದಿರುವುದು ಇಂತಹ … Continue reading ಹಸಿವು ಮುಕ್ತ ರಾಜ್ಯವೋ- ಸಾವಿನ ರಾಜ್ಯವೋ?