ವ್ಯಕ್ತಿಯೊಬ್ಬರ ಸ್ವಪ್ರತಿಷ್ಠೆಯ ‘ಅಹಂ’ಗಿಂತ ದೇಶ ದೊಡ್ಡದು

ಶಿವಕುಮಾರ್ ಎ ADVERTISEMENT ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಏಳು ವರ್ಷಗಳು ಸಂದಿವೆ. ಇವರನ್ನು ಇತಿಹಾಸ ಕಠೋರವಾಗಿ ನೋಡುವುದೋ ಅಥವಾ ಕನಿಕರದಿಂದ ನೋಡುವುದೋ ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ. ಆದರೆ, ಸದ್ಯಕ್ಕಂತೂ ಅವರು ತಮ್ಮ ಜೀವನ ಅತ್ಯಂತ ಕ್ಲಿಷ್ಟಕರವಾದ ಸವಾಲನ್ನು ಎದುರಿಸುತ್ತಿದ್ದಾರೆ. ಹಲವು ರೀತಿಯಲ್ಲಿ ವರ್ಚಸ್ಸು ಕಳೆದುಕೊಂಡಿರುವ ತಮ್ಮ ಸರ್ಕಾರದ ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದಾರೆ. ಈವರೆಗೆ ತಮ್ಮೊಂದಿಗೆ ಬೆಳೆಸಿಕೊಂಡು ಬಂದಿದ್ದ ‘ಅಂತಸ್ತು’ ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಂಪೂರ್ಣ ಸಂಘ ಪರಿವಾರ ಈಗ ಅಖಾಡಕ್ಕೆ ಇಳಿಯಬೇಕಾದ … Continue reading ವ್ಯಕ್ತಿಯೊಬ್ಬರ ಸ್ವಪ್ರತಿಷ್ಠೆಯ ‘ಅಹಂ’ಗಿಂತ ದೇಶ ದೊಡ್ಡದು