ಒಂದು ವರ್ಷದಲ್ಲಿ 9,000 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಭಾರತದಿಂದ ರಫ್ತು..!

ಕೋವಿಡ್‌ ಎರಡನೇ ಅಲೆಯ ಕಾರಣದಿಂದಾಗಿ ದೇಶದಾದ್ಯಂತ ಆತಂಕದ ಅಲೆಯೂ ಎದ್ದಿದೆ. ಬಹಳಷ್ಟು ಜನರು ಉಸಿರಾಟದ ತೊಂದರೆಗೆ ಸಿಲುಕಿ ಸಾವನ್ನಪ್ಪುತ್ತಿದ್ದರೆ, ರೋಗಿಗಳಿಗೆ ಆಮ್ಲಜನಕ ಪೂರೈಸಲು ಆಸ್ಪತ್ರೆಗಳು ಹೆಣಗಾಡುತ್ತಿವೆ. ದೇಶವು ಇಂತಹ ಇಕ್ಕಟ್ಟಿನ ಮತ್ತು ಆತಂಕದ ಸನ್ನಿವೇಶದಲ್ಲಿ ಸಿಲುಕಿರುವಾಗ ಕಳೆದ ಒಂದು ವರ್ಷದಲ್ಲಿ, ಭಾರತದಿಂದ 9,000 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಹೊರ ದೇಶಗಳಿಗೆ ರಫ್ತು ಮಾಡಿರುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ. ADVERTISEMENT admin ಭಾರತ ಸರ್ಕಾರ ನೀಡಿರುವ ದಾಖಲೆಗಳನ್ನು ಉಲ್ಲೇಖಿಸಿ NDTV ನೀಡಿರುವ ವರದಿಯಲ್ಲಿ, 2020ನೇ ಆರ್ಥಿಕ ವರ್ಷದಲ್ಲಿ 4,500 … Continue reading ಒಂದು ವರ್ಷದಲ್ಲಿ 9,000 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಭಾರತದಿಂದ ರಫ್ತು..!