ಕೋವಿಡ್ ಚಿಕಿತ್ಸಾ ವಿಧಾನದಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟ ಭಾರತ..!
ಕೋವಿಡ್-19 ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್ ನಿಂದ ಪ್ಲಾಸ್ಮಾ ಥೆರಪಿ(CPT) ಯನ್ನು ಕೈಬಿಟ್ಟಿದೆ. ಸೋಂಕಿತರಿಗೆ ಚೇತರಿಸಿಕೊಳ್ಳಲು ಈಗಾಗಲೇ ಚೇತರಿಸಿಕೊಂಡವರ ರಕ್ತದ ಪ್ಲಾಸ್ಮಾವನ್ನು ಈ ವಿಧಾನದಲ್ಲಿ ನೀಡಲಾಗುತ್ತಿತ್ತು. ADVERTISEMENT ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರಲ್ಲಿ ಪ್ಲಾಸ್ಮಾ ಥೆರಪಿಯು ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ ಎಂದು ಆರೋಗ್ಯ ಸಚಿವಾಲಯ ಹಾಗೂ AIIMS-ICMR ಕೋವಿಡ್ ರಾಷ್ಟ್ರೀಯ ಟಾಸ್ಕ್ ಫೋರ್ಸ್ ನಿರ್ಧರಿಸಿದೆ. ಸಾಮಾನ್ಯ ಆರೈಕೆಗೆ ಹೋಲಿಸಿದರೆ, ಪ್ಲಾಸ್ಮಾ ಥೆರಪಿಯು ಮರಣದ ಪ್ರಮಾಣವನ್ನು ಕಡಿಮೆಗೊಳಿಸಲು ಯಾವುದೇ ಹೆಚ್ಚಿನ ಕೊಡುಗೆ ನೀಡಿಲ್ಲವೆಂದು ಹೊಸ ಅಧ್ಯಯನವು ಲ್ಯಾನ್ಸೆಟ್ ಮೆಡಿಕಲ್ … Continue reading ಕೋವಿಡ್ ಚಿಕಿತ್ಸಾ ವಿಧಾನದಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟ ಭಾರತ..!
Copy and paste this URL into your WordPress site to embed
Copy and paste this code into your site to embed