99% ಮುಸ್ಲಿಮರಿರುವ ದ್ವೀಪದಲ್ಲಿ ಮಧ್ಯ ನಿಷೇಧಕ್ಕೆ ತೆರವು, ಗೋಹತ್ಯೆ ನಿಷೇಧ: ಅಭಿವೃದ್ಧಿ ಹೆಸರಿನಲ್ಲಿ ಲಕ್ಷದ್ವೀಪದ ಪಾರಂಪರಿಕ ಅಸ್ಮಿತೆಗೆ ಸವಾಲು!

ಅರಬ್ಬಿ ಸಮುದ್ರದ ನಡುವೆ ಭಾರತ ಉಪಖಂಡಕ್ಕೆ ದೃಷ್ಟಿಬೊಟ್ಟಿನಂತಿರುವ ಭಾರತದ ಅತಿ ಸಣ್ಣ ಕೇಂದ್ರಾಡಳಿತ ಪ್ರದೇಶ ʼಲಕ್ಷದ್ವೀಪʼ ಇದೀಗ ತನ್ನ ಸಾಂಪ್ರದಾಯಿಕ ಅಸ್ಮಿತೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ಹೊಸದಾಗಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಪ್ರಫುಲ್‌ ಪಟೇಲ್‌ ಅವರ ನೂತನ ನಿಯಮಾವಳಿಗಳು ದ್ವೀಪವಾಸಿಗಳ ಪ್ರಾಚೀನ ಅಸ್ಮಿತೆ ಮಾತ್ರವಲ್ಲದೆ, ಬದುಕಿನ ಜೀವನಾಧಾರಗಳನ್ನೂ ಕಿತ್ತುಕೊಳ್ಳುವಷ್ಟು ಕ್ರೂರವಾಗಿದೆ. ADVERTISEMENT ಹೇಳಿ ಕೇಳಿ ಲಕ್ಷದ್ವೀಪ 99% ಮುಸ್ಲಿಮರಿರುವ ಪ್ರದೇಶ. ಇಲ್ಲಿನ ಬಹುತೇಕ ಸಂಪ್ರದಾಯಗಳು ದ್ವೀಪವಾಸಿಗಳ ಧಾರ್ಮಿಕ ಆಚಾರ ವಿಚಾರಗಳೊಂದಿಗೆ ನೇರ ಸಂಬಂಧವಿದೆ. ಅಭಿವೃದ್ಧಿ ಅಥವಾ ಟೂರಿಸಂ ಹೆಸರಿನಲ್ಲಿ ದ್ವೀಪದಲ್ಲಿ … Continue reading 99% ಮುಸ್ಲಿಮರಿರುವ ದ್ವೀಪದಲ್ಲಿ ಮಧ್ಯ ನಿಷೇಧಕ್ಕೆ ತೆರವು, ಗೋಹತ್ಯೆ ನಿಷೇಧ: ಅಭಿವೃದ್ಧಿ ಹೆಸರಿನಲ್ಲಿ ಲಕ್ಷದ್ವೀಪದ ಪಾರಂಪರಿಕ ಅಸ್ಮಿತೆಗೆ ಸವಾಲು!