ಕರ್ನಾಟಕದಲ್ಲೂ 100 ರೂ ತಲುಪಿದ ಪೆಟ್ರೋಲ್‌ ದರ

ದೇಶಾದ್ಯಂತ ದಿನೇ-ದಿನೇ ಪೆಟ್ರೋಲ್‌, ಡೀಸೆಲ್ ದರ ಏರಿಕೆಯಾಗುತ್ತಿದ್ದು, ಕೆಲವು ದಿನಗಳ ಹಿಂದೆ ಹಲವು ರಾಜ್ಯಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 100 ರೂ ದಾಟಿತ್ತು. ಇದೀಗ ಕರ್ನಾಟಕದ ಉತ್ತರ ಕನ್ನಡ, ಬಳ್ಳಾರಿ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಇತರೆಡೆ  ಪೆಟ್ರೋಲ್ ದರ ಶತಕ ಬಾರಿಸಿದ್ದು, ವಾಹನ ಸವಾರರಿಗೆ ಟೆಂಕ್ಷನ್‌ ಶುರುವಾಗಿದೆ. ADVERTISEMENT ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ 97 ರೂಪಾಯಿ 92 ಪೈಸೆಯಾಗಿದ್ದರೆ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಇತರೆಡೆ … Continue reading ಕರ್ನಾಟಕದಲ್ಲೂ 100 ರೂ ತಲುಪಿದ ಪೆಟ್ರೋಲ್‌ ದರ