ಅಕ್ರಮ ಬಂಧನ ಬಲವಂತದ ಮದುವೆ: ಛತ್ತೀಸ್ಗಢದಲ್ಲೊಂದು ಅನಾಗರಿಕ ಡಿಟೆನ್ಷನ್ ಕ್ಯಾಂಪ್

ಸುಸಂಸ್ಕೃತ ಅನ್ನಿಸಿಕೊಂಡ ನಾಗರಿಕ ಸಮಾಜ ಶತಮಾನದಿಂದಲೂ ಆದಿವಾಸಿ, ಬುಡಕಟ್ಟು ಜನಾಂಗಗಳನ್ನು ಅನಾಗರಿಕವಾಗಿಯೇ ನಡೆಸಿಕೊಂಡು ಬಂದಿದೆ. ಕಳ್ಳತನ, ದರೋಡೆ, ದಂಗೆ ಎದ್ದಾಗೆಲ್ಲಾ ಈ ಜನಾಂಗಗಳನ್ನೇ ಮೊದಲು ಅನುಮಾನಿಸಲಾಗುತ್ತದೆ. ಈ ದೇಶದ ಜೈಲಿನ ರೆಕಾರ್ಡ್‌ಗಳನ್ನು ಒಮ್ಮೆ ತೆರೆದು ನೋಡಿದರೆ ಸಾಕು ಸಾಲು ಸಾಲು ಆದಿವಾಸಿಗಳ ಹೆಸರು ಕಣ್ಣಿಗೆ ರಾಚುತ್ತವೆ. ಕಾಡಲ್ಲೇ ಬದುಕುವ, ಅಕ್ಷರ ಜ್ಞಾನವಿಲ್ಲದ, ಇದ್ದರೂ ನ್ಯಾಯಕ್ಕಾಗಿ ಹೋರಾಡುವ ಸಾಮರ್ಥ್ಯವಿಲ್ಲದ ಇವರನ್ನು ಬಂಧಿಸುವುದು, ನಕ್ಸಲ್ ಅನ್ನುವ ಹಣೆಪಟ್ಟಿ ಕಟ್ಟುವುದು ಸುಲಭ. ನಮ್ಮ ಪೊಲೀಸ್ ವ್ಯವಸ್ಥೆಗಂತೂ ಇವರು ಅತ್ಯಂತ ಸುಲಭ ಗುರಿ.  … Continue reading ಅಕ್ರಮ ಬಂಧನ ಬಲವಂತದ ಮದುವೆ: ಛತ್ತೀಸ್ಗಢದಲ್ಲೊಂದು ಅನಾಗರಿಕ ಡಿಟೆನ್ಷನ್ ಕ್ಯಾಂಪ್