ಐಎಫ್ಎಸ್ ಮೋಜುಮಸ್ತಿ: ಕೋವಿಡ್ ಕಾರ್ಯಪಡೆ ವಿರುದ್ಧವೇ ಬಿತ್ತು ಎಫ್ಐಆರ್

ಚಿಕ್ಕಮಗಳೂರಿನ ಶಾಂತವೇರಿಯಲ್ಲಿ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಮೋಜುಮಸ್ತಿಗೆ ಸ್ಥಳೀಯ ಕೋವಿಡ್ ಟಾಸ್ಕ್ ಫೋರ್ಸ್ ತಡೆಯೊಡ್ಡಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ADVERTISEMENT ಮೇ 20ರಿಂದ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕಠಿಣ ಲಾಕ್ ಡೌನ್ ಮತ್ತು ಸೆಕ್ಷನ್ 144 ಎ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ದೇಶನದಂತೆ ಸ್ಥಳೀಯ ಗ್ರಾಮ ಪಂಚಾಯ್ತಿಯ ಕೋವಿಡ್ ಕಾರ್ಯಪಡೆ ಸದಸ್ಯರು, ಹತ್ತಾರು ವಾಹನಗಳಲ್ಲಿ ಗುಂಪಾಗಿ ಬಂದಿದ್ದ 50ಕ್ಕೂ ಹೆಚ್ಚು ಮಂದಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತಡೆದು ವಾಪಸು ಕಳಿಸಿದ … Continue reading ಐಎಫ್ಎಸ್ ಮೋಜುಮಸ್ತಿ: ಕೋವಿಡ್ ಕಾರ್ಯಪಡೆ ವಿರುದ್ಧವೇ ಬಿತ್ತು ಎಫ್ಐಆರ್