ಕರೋನಾ ನಿರ್ವಹಣೆ: ವಿವಿಧ ರಾಷ್ಟ್ರಗಳ ವಿವಿಧ ರೀತಿಗಳು
ಚೀನಾದ ವುಹಾನ್‌ನಲ್ಲಿ ನೋವೆಲ್ ಕರೋನಾ ವೈರಸ್‌ನ ಮೊದಲ ಪ್ರಕರಣ ಪತ್ತೆಯಾಗಿ ಒಂದು ವರ್ಷ ಕಳೆಯಿತು. ಚೀನಾದಲ್ಲಿ ಹುಟ್ಟಿದ ಈ ವೈರಸ್ ಎಲ್ಲಾ ಏಳು ಖಂಡಗಳಲ್ಲೂ ಹರಡಿ ಸುಮಾರು ತೊಂಬತ್ತು ಮಿಲಿಯನ್‌ನಷ್ಟು ಜನರನ್ನು ಭಾದಿಸಿ ಎರಡು ಮಿಲಿಯನ್ ಜನರ ಸಾವಿಗೆ ಕಾರಣವಾಯಿತು. ಈ ಒಂದು ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕತೆಯು ನಾಲ್ಕು ಪ್ರತಿಶತಕ್ಕಿಂತಲೂ ಜಾಸ್ತಿ ಕುಸಿಯಿತು. ಇದು ಎರಡನೇ ಮಹಾಯುದ್ಧದ ನಂತರದ ಅತಿ ದೊಡ್ಡ ಆರ್ಥಿಕ ಕುಸಿತ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಕೋವಿಡ್‌ನ ಹಾನಿಯನ್ನು ಸರಿಪಡಿಸಲು ಜಗತ್ತು … Continue reading ಕರೋನಾ ನಿರ್ವಹಣೆ: ವಿವಿಧ ರಾಷ್ಟ್ರಗಳ ವಿವಿಧ ರೀತಿಗಳು
Copy and paste this URL into your WordPress site to embed
Copy and paste this code into your site to embed