ನಾಯಕತ್ವ ಬದಲಾವಣೆ: ಯಡಿಯೂರಪ್ಪ ಎದುರು ದುರ್ಬಲವಾಯ್ತೆ ಹೈಕಮಾಂಡ್?

ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆ ಚರ್ಚೆ ಮುಂದುವರಿದಿದೆ. ರಾಜ್ಯ ರಾಜಧಾನಿಯಿಂದ ರಾಷ್ಟ್ರ ರಾಜಧಾನಿಗೆ, ಅಲ್ಲಿಂದ ಮತ್ತೆ ರಾಜ್ಯ ರಾಜಧಾನಿಗೆ.. ಹೀಗೆ ರಾಜಧಾನಿಯಿಂದ ರಾಜಧಾನಿಗೆ ಜಿಗಿಯುತ್ತಲೇ ಇರುವ ಈ ಸರ್ಕಸ್, ಯಡಿಯೂರಪ್ಪ ಪುತ್ರದ್ವಯರ ದೆಹಲಿ ಭೇಟಿಯ ಬಳಿಕ ಮತ್ತಷ್ಟು ವದಂತಿಗಳಿಗೆ, ಊಹಾಪೋಹಗಳಿಗೆ ಈಡಾಗಿದೆ. ADVERTISEMENT ಹಾಗೆ ನೋಡಿದರೆ, ನಾಯಕತ್ವ ಬದಲಾವಣೆಯ ಪ್ರಯತ್ನಗಳು ಬಿ ಎಸ್ ಯಡಿಯೂರಪ್ಪ ಎರಡು ವರ್ಷದ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಿಂದಲೇ ಆರಂಭವಾಗಿವೆ ಮತ್ತು ಹಂಗಾಮಿನಿಂದ ಹಂಗಾಮಿಗೆ ಪ್ರಬಲವಾಗುತ್ತಲೇ ಇವೆ ಎಂಬುದು ತಳ್ಳಿಹಾಕಲಾಗದ ವಾಸ್ತವ. … Continue reading ನಾಯಕತ್ವ ಬದಲಾವಣೆ: ಯಡಿಯೂರಪ್ಪ ಎದುರು ದುರ್ಬಲವಾಯ್ತೆ ಹೈಕಮಾಂಡ್?