ಹತ್ರಾಸ್ ಪ್ರಕರಣ: ಒಂದು ವರ್ಷವಾದರೂ ದೊರಕದ ನ್ಯಾಯ, ಅಡಚನೆಗಳಿಂದ ಹಾದಿಗೆಡುತ್ತಿರುವ ನ್ಯಾಯವಿಚಾರಣೆ (ಭಾಗ 1)

ಕಳೆದ ಸೆಪ್ಟೆಂಬರ್ ನಲ್ಲಿ 20 ವರ್ಷದ ದಲಿತ ಯುವತಿಯನ್ನು ನಾಲ್ಕು ಥಾಕುರ್ ಪುರುಷರು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಗುಂಪು ಅತ್ಯಾಚಾರಕ್ಕೆ ಒಳಗಾಗಿಸಿ ಹತ್ಯೆ ಮಾಡಿದ್ದರು. ಸೆಪ್ಟೆಂಬರ್ 30ಕ್ಕೆ ಸಂಶಯಾಸ್ಪದವಾಗಿ ಯುವತಿಯ ಸಂಸ್ಕಾರ ನಡೆದು ಒಂದು ವರ್ಷವಾಗುತ್ತದೆ. ಇದು ಎರಡು ಭಾಗಗಳ ಲೇಖನದ ಮೊದಲ ಭಾಗವಾಗಿದೆ. ADVERTISEMENT ಹತ್ರಾಸ್:  ಹತ್ರಾಸ್ ನಲ್ಲಿ ನಡೆದ ಗುಂಪುಅತ್ಯಾಚಾರಕ್ಕೆ ಬಲಿಯಾದ 20 ವರ್ಷದ ಯುವತಿಯ ಯಾವುದೇ ಭಾವಚಿತ್ರ ಅವರ ಮನೆಯ ಗೋಡೆಯ ಮೇಲಿಲ್ಲ. ಅವರ ಶವವನ್ನು ಬಲವಂತವಾಗಿ ಸಂಸ್ಕರಿಸಿದ ದಿನದಂದು ಅವರ … Continue reading ಹತ್ರಾಸ್ ಪ್ರಕರಣ: ಒಂದು ವರ್ಷವಾದರೂ ದೊರಕದ ನ್ಯಾಯ, ಅಡಚನೆಗಳಿಂದ ಹಾದಿಗೆಡುತ್ತಿರುವ ನ್ಯಾಯವಿಚಾರಣೆ (ಭಾಗ 1)