ಜೀವರಕ್ಷಕಿಯರ ಕೈ ಹಿಡಿಯದ ಸರ್ಕಾರ: ಇನ್ನೂಬಾರದ ಒಂದು ತಿಂಗಳ ಸಂಬಳ

ಕರೋನ ವಿರುದ್ಧದ ಹೋರಾಟದಲ್ಲಿ ಆಶಾಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಇವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು. ಸರ್ಕಾರ ಇವರನ್ನು ಫ್ರೆಂಟ್‌ ಲೈನ್‌ ವಾರಿಯರ್ಸ್‌ ಎಂದು ಘೋಷಣೆ ಮಾಡಿದೆ.ಹಗಲು ರಾತ್ರಿಯೆನ್ನದೆ ಸೋಂಕಿತರ ಆರೋಗ್ಯ ವಿಚಾರಿಸಿಕೊಳ್ಳುವ ಆಶಾ ಕಾರ್ಯಕರ್ತರಿಗೆ ತಮ್ಮ ಆರೋಗ್ಯಕ್ಕೆ ಸುರಕ್ಷತೆ ಇಲ್ಲದಂತಾಗಿದೆ. ಮತ್ತೊಂದೆಡೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇವರು ಸರ್ಕಾರದ ಖಾಯಂ ನೌಕರರಲ್ಲ, ಸಂಬಳ ಕಡಿಮೆ, ಅದು ಸರಿಯಾಗಿ ಸಿಗದಿರುವುದು ದುರಂತ ಸಂಗತಿ. ADVERTISEMENT ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಸೋಂಕು ಹೆಚ್ಚಾಗುತ್ತಿದ್ದು, ಆಶಾಕಾರ್ಯಕರ್ತೆಯರು ಅಸುರಕ್ಷತೆಯ ನಡುವೆ  ಹೋಮ್‌ ಐಸುಲೇಶನಲ್ಲಿರುವ ಸೋಂಕಿತರ … Continue reading ಜೀವರಕ್ಷಕಿಯರ ಕೈ ಹಿಡಿಯದ ಸರ್ಕಾರ: ಇನ್ನೂಬಾರದ ಒಂದು ತಿಂಗಳ ಸಂಬಳ