ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ನ್ಯೂಸ್: ಹೊಸ ಸ್ಲಿಪರ್ ಕೋಚ್ ಬಸ್ ಗಳ ಆಗಮನ: ವೈಶಿಷ್ಟ್ಯವೇನು ?
ಬೆಂಗಳೂರು: ADVERTISEMENT ಕೆಎಸ್‌ಆರ್‌ಟಿಸಿ 45 ಸಾಮಾನ್ಯ ಹಾಗೂ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಸೇರಿದಂತೆ ಒಟ್ಟು 115 ನೂತನ ಬಸ್‌ಗಳಿಗೆ (ಮಾರ್ಚ್ 13) ಸಚಿವ ರಾಮಲಿಂಗರೆಡ್ಡಿ ಹಸಿರು ನಿಶಾನೆ ತೋರಿಸಿದ್ದು, ಈ ಹೊಸ ಬಸ್‌ಗಳು ಬೆಂಗಳೂರಿನಿಂದ ರಾಜ್ಯದ ಹಲವು ಪ್ರಮುಖ ಮಾರ್ಗಗಳಿಗೆ ಸಂಚಾರ ನಡೆಸಲಿವೆ. ಒಟ್ಟು 115 ಬಸ್‌ಗಳು ಪೈಕಿ 70 ಬಸ್‌ಗಳು ಪ್ರೀಮಿಯಂ ಪಲ್ಲಕ್ಕಿ ಬಸ್‌ಗಳು ಹಾಗೂ 45 ಬಸ್‌ಗಳು ನಾರ್ಮಲ್ ಬಸ್ಗಳಾಗಿದ್ವು.ಈ ಪಲ್ಲಕ್ಕಿ ಬಸ್ಗಳ ವಿಶೇಷತೆ ಏನಂದ್ರೆ, ಈ ಬಸ್ಗಳಲ್ಲಿ ಹೈಟೆಕ್ ಸೀಟಿನ ವ್ಯವಸ್ಥೆ … Continue reading ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ನ್ಯೂಸ್: ಹೊಸ ಸ್ಲಿಪರ್ ಕೋಚ್ ಬಸ್ ಗಳ ಆಗಮನ: ವೈಶಿಷ್ಟ್ಯವೇನು ?
Copy and paste this URL into your WordPress site to embed
Copy and paste this code into your site to embed