ಇಂದು ದೇಶಾದ್ಯಂತ ಬಿಜೆಪಿ ಸಂಸದ, ಶಾಸಕರ ಮನೆ ಎದುರು ರೈತರಿಂದ ಪ್ರತಿಭಟನೆ

ಕಳೆದ ವರ್ಷ ಜೂನ್ 5 ರಂದು ಹೊಸ ಮೂರು ವಿವಾದಾತ್ಮಕ ಕೃಷಿಕಾನೂನುಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ದಿವಸ. ಇದೀಗ ಇಂದು ವರ್ಷವಾದ ಕಾರಣ ನಾಳೆ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಲಿದ್ದಾರೆ. ADVERTISEMENT ಬಿಜೆಪಿ ಸಂಸದರು, ಸಚಿವರು, ಶಾಸಕರ ಮನೆ ಮುಂದೆ ಕೃಷಿ ಕಾನೂನು ಪ್ರತಿಗಳನ್ನು ಸುಟ್ಟು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಲಿದ್ದಾರೆಂದು ಭಾರತೀಯ ಕಿಸಾನ್ ಯೂನಿಯನ್ ತಿಳಿಸಿದೆ. ಬಿಜೆಪಿ ಸಂಸದರು, ಶಾಸಕರಿಲ್ಲದ ಜಿಲ್ಲೆಗಳಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು … Continue reading ಇಂದು ದೇಶಾದ್ಯಂತ ಬಿಜೆಪಿ ಸಂಸದ, ಶಾಸಕರ ಮನೆ ಎದುರು ರೈತರಿಂದ ಪ್ರತಿಭಟನೆ