ವಿದ್ಯಾರ್ಥಿ ನಾಯಕರಿಗೆ ಜಾಮೀನು ನೀಡಿ ಯುಎಪಿಎ ನಿಯಮಗಳಿಗೆ ತಣ್ಣೀರೆರಚಿದ ಹೈಕೋರ್ಟ್: ದೆಹಲಿ ಪೊಲೀಸರ ಅಭಿಪ್ರಾಯ

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿ ನಾಯಕರಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಜಾಮೀನು ಲಭಿಸಿ ಎರಡು ದಿನಗಳಾದರೂ, ಇನ್ನೂ ಬಿಡುಗಡೆಯಾಗಿಲ್ಲ. ಮಂಗಳವಾರ ಬಿಳಿಗ್ಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದಾಗಿ 48 ಗಂಟೆಗಳು ಈಗಾಗಲೇ ಕಳೆದಿವೆ. ದೆಹಲಿ ಪೊಲೀಸರು ಮಾತ್ರ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ADVERTISEMENT ‘ಖೈದಿಗಳ ಖಾಯಂ ವಿಳಾಸ ಇನ್ನೂ ಪರಿಶೀಲನೆಯಾಗದ ಕಾರಣ ಬಿಡುಗಡೆ ಮಾಡಲು ಜೂನ್ 21ರ ವರೆಗೆ … Continue reading ವಿದ್ಯಾರ್ಥಿ ನಾಯಕರಿಗೆ ಜಾಮೀನು ನೀಡಿ ಯುಎಪಿಎ ನಿಯಮಗಳಿಗೆ ತಣ್ಣೀರೆರಚಿದ ಹೈಕೋರ್ಟ್: ದೆಹಲಿ ಪೊಲೀಸರ ಅಭಿಪ್ರಾಯ