ಮೇ 2 ಮತ ಏಣಿಕೆ: ವಿಜಯೋತ್ಸವಕ್ಕೆ ಬ್ರೇಕ್‌ ಹಾಕಿದ ಚುನಾವಣಾ ಆಯೋಗ

ದೇಶದಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಉಪಚುನಾವಣೆಯ ಹಾಗು ಕರ್ನಾಟಕದ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣಾ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ. ಮತ ಏಣಿಕೆ ನಂತರ ಗೆದ್ದ ಪಕ್ಷ  ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಚುನಾವಣಾ ಆಯೋಗ ಖಡಕ್‌  ಆದೇಶ ಹೊರಡಿಸಿದೆ. ADVERTISEMENT ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿಯ ವಿಧಾನಸಭೆ ಚುನಾವಣಾ ಫಲಿತಾಂಶ ಸೇರಿದಂತೆ, ಕರ್ನಾಟಕದ ಬೆಳಗಾವಿ ಲೋಕಸಭಾ,  ಬಸವಕಲ್ಯಾಣ, ಮಸ್ಕಿ ಉಪಚುನಾವಣೆಯ ಫಲಿತಾಂಶ ಮೇ 2 ರಂದು ಬರಲಿದೆ. ಕರೋನಾ ಎರಡನೇ ಅಲೆ … Continue reading ಮೇ 2 ಮತ ಏಣಿಕೆ: ವಿಜಯೋತ್ಸವಕ್ಕೆ ಬ್ರೇಕ್‌ ಹಾಕಿದ ಚುನಾವಣಾ ಆಯೋಗ