ಕೋವಿಡ್ 2ನೇ ಅಲೆಗೆ ಪ್ರಾಣ ಕಳೆದುಕೊಂಡ ವೈದ್ಯರು 594: ಒಬ್ಬೊಬ್ಬ ವೈದ್ಯರದ್ದೂ ಒಂದೊಂದು ಕಣ್ಣೀರ ಕತೆ

ಪ್ರಕರಣ 1: ADVERTISEMENT ಮೊನ್ನೆ ಶನಿವಾರ,ಮೇ 1. ಅಂದು ದಿಲ್ಲಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಬಾತ್ರಾ ಆಸ್ಪತ್ರೆಯಲ್ಲಿ ಸುಮಾರು ಒಂದು ಗಂಟೆ ೨೦ ನಿಮಿಷಗಳ ಕಾಲ ಪೂರೈಸಲಾಗುತ್ತಿದ್ದ ಆಮ್ಲಜನಕ ಖಾಲಿಯಾಗಿ ರೋಗಿಗಳ ಸ್ಥಿತಿಯಲ್ಲಿ ಅಲ್ಲೋಲ ಕಲ್ಲೋಲವಾಯಿತು. ಆಗ ಆ ಆಸ್ಪತ್ರೆಯಲ್ಲಿ 302 ಮಂದಿ ಕೊರೋನಾ ರೋಗಿಗಳಿದ್ದರು. ಅವರಲ್ಲಿ ಎಲ್ಲರಿಗೂ ಆಮ್ಲಜನಕ ಬೇಕಿರಲಿಲ್ಲ ನಿಜ. ಆದರೆ ಬೇಕಾದವರಿಗೆ ಸಿಗದ ಪರಿಣಾಮ ತುರ್ತು ಅಗತ್ಯವಿದ್ದ 12 ರೋಗಿಗಳು ಆಮ್ಲಜನಕಕ್ಕಾಗಿ ಪರದಾಡುತ್ತ ಪ್ರಾಣ ಬಿಟ್ಟರು. ಹಾಗೆ ಜೀವ ಕಳೆದುಕೊಂಡವರ ಪಟ್ಟಿಯನ್ನು ಬಾತ್ರಾ … Continue reading ಕೋವಿಡ್ 2ನೇ ಅಲೆಗೆ ಪ್ರಾಣ ಕಳೆದುಕೊಂಡ ವೈದ್ಯರು 594: ಒಬ್ಬೊಬ್ಬ ವೈದ್ಯರದ್ದೂ ಒಂದೊಂದು ಕಣ್ಣೀರ ಕತೆ