‘ಬಾಂಬೆ ರಿಟರ್ನ್ ಡೇಸ್​’ ಪುಸ್ತಕದಲ್ಲಿ ಏನೆಲ್ಲಾ ಸೀಕ್ರೆಟ್​ ಇದೆ ಗೊತ್ತಾ..?

ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್​ ಹಾಗು ಕಾಂಗ್ರೆಸ್​ ಮೈತ್ರಿ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಾಂಗ್ರೆಸ್​ನ 14 ಮಂದಿ ಶಾಸಕರು ಹಾಗು ಜೆಡಿಎಸ್​ನ 3 ಮಂದಿ ಶಾಸಕರು. ಆಪರೇಷನ್​ ಕಮಲಕ್ಕೆ ಒಳಗಾಗಿದ್ದ ಶಾಸಕರು ಬಾಂಬೆ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು. ರಮೇಶ್​ ಜಾರಕಿಹೊಳಿ ನೇತೃತ್ವದಲ್ಲಿ ಹೋಗಿದ್ದ ಶಾಸಕರು ಹುಡುಗಿಯರ ಜೊತೆಗೆ ಮೋಜು ಮಸ್ತಿ ಮಾಡಿದ್ದರು ಎನ್ನುವ ಸುದ್ಧಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬಳಿಕ ಬಾಂಬೆ ಟೀಂನಲ್ಲಿದ್ದ … Continue reading ‘ಬಾಂಬೆ ರಿಟರ್ನ್ ಡೇಸ್​’ ಪುಸ್ತಕದಲ್ಲಿ ಏನೆಲ್ಲಾ ಸೀಕ್ರೆಟ್​ ಇದೆ ಗೊತ್ತಾ..?