ಪ್ರಧಾನಿ ಕುರ್ಚಿ ಮೇಲೆ ಕೂತು ಅಳುವ ಮೂಲಕ ಭಾರತದ ಘನತೆಯನ್ನು ಮಣ್ಣುಪಾಲು ಮಾಡಬೇಡಿ ಮೋದಿಜೀ…

ರಾಜಕಾರಣಿಗಳು ಸಾರ್ವಜನಿಕವಾಗಿ ಅಳುತ್ತಿರುವುದು ಇದು ಮೊದಲ ಸಲವೇನಲ್ಲ. ಆದರೆ ಪ್ರಧಾನ ಮಂತ್ರಿಯ ಸ್ಥಾನದಲ್ಲಿ ಕುಳಿತು ಕಣ್ಣೀರಿಡುತ್ತಿರುವುದು ನರೇಂದ್ರ ಮೋದಿ ಅವರು ಮಾತ್ರ. ಎಚ್.ಡಿ. ದೇವೇಗೌಡರು ಮಾಜಿ ಆದಮೇಲೆ ಬಹಳಷ್ಟು ಬಾರಿ ಗದ್ಗದಿತರಾಗಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು, ಅದರಲ್ಲೂ ರಾಜಕಾರಣಿಗಳು‌ ಸಾರ್ವಜನಿಕವಾಗಿ ಕಣ್ಣೀರಿಡಬಾರದು. ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿ ಸ್ಥಾನದಲ್ಲಿ ಇರುವವರಂತೂ ಶತಾಯಗತಾಯವಾಗಿ ಆ ಕೆಲಸ ಮಾಡಬಾರದು. ಇರಲಿ, ಕುಟುಂಬದ ಸದಸ್ಯರು, ಬಹಳ ಆತ್ಮೀಯರಾಗಿದ್ದವರು, ಬಹಳ ವರ್ಷ ಜೊತೆಗಿದ್ದವರು ಸಾವನ್ನಪ್ಪಿದಾಗ ಕಣ್ಣೀರಿಟ್ಟರೆ ಅದಕ್ಕೊಂದು ಅರ್ಥ ಇರುತ್ತದೆ. ADVERTISEMENT ಸಾರ್ವಜನಿಕ … Continue reading ಪ್ರಧಾನಿ ಕುರ್ಚಿ ಮೇಲೆ ಕೂತು ಅಳುವ ಮೂಲಕ ಭಾರತದ ಘನತೆಯನ್ನು ಮಣ್ಣುಪಾಲು ಮಾಡಬೇಡಿ ಮೋದಿಜೀ…