ಡಿ.ಕೆ.ಸುರೇಶ್ ಆಪ್ತನ ಮನೆಯಲ್ಲಿ 87 ಲಕ್ಷ ಪತ್ತೆ ! ಚುನಾವಣೆ ಸನಿಹದಲ್ಲೇ ಐಟಿ ರೇಡ್ ! 

ಡಿ.ಕೆ.ಸುರೇಶ್ (Dk suresh) ಆಪ್ತರಾಗಿರುವ ಕೋಣನಕುಂಟೆ ಬ್ಲಾಕ್‌ನ ಮಾಜಿ ಕಾರ್ಪೊರೇಟರ್ (corporator) ಗಂಗಾಧರ್ ಮನೆ ಮೇಲೆ ನಡೆದ ಐಟಿ (IT raid) ದಾಳಿ ಮುಕ್ತಾಯವಾಗಿದೆ. ಸತತ 12 ಗಂಟೆಗಳ ಕಾಲ ಗಂಗಾಧರ್ ಮನೆಯಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು, ಗಂಗಾಧ‌ರ್ ಮನೆಯಲ್ಲಿ 87 ಲಕ್ಷ ಹಣ (87lakhs), ಚಿನ್ನಾಭರಣ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ADVERTISEMENT ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕಾರ್ಪೊರೇಟರ್ ಗಂಗಾಧರ್, ಮೋದಿಯವರು (modi) ಎಷ್ಟು ಕಿರುಕುಳ ನೀಡ್ತಾರೆ ಅನ್ನೋದಕ್ಕೆ ಈ ಘಟನೆಯೇ … Continue reading ಡಿ.ಕೆ.ಸುರೇಶ್ ಆಪ್ತನ ಮನೆಯಲ್ಲಿ 87 ಲಕ್ಷ ಪತ್ತೆ ! ಚುನಾವಣೆ ಸನಿಹದಲ್ಲೇ ಐಟಿ ರೇಡ್ !