ಕರೋನಾ ಸಾವಿನ ವಿಷಯದಲ್ಲಿಯೂ ಸುಳ್ಳು ಹೇಳುತ್ತಿದೆ ಸರ್ಕಾರ!

ಕರೋನಾ ಎರಡನೇ ಅಲೆ ಎಂಬುದು ಒಂದು ಕಡೆ ಭಾರತೀಯರ ಪಾಲಿಗೆ ದಿಢೀರ್ ಆಘಾತ ತಂದಿದ್ದರೆ, ಮತ್ತೊಂದು ಕಡೆ ಭಾರತೀಯ ಜನತಾ ಪಾರ್ಟಿ ಸರ್ಕಾರದ ಯಡವಟ್ಟುಗಳನ್ನೂ ಬಯಲು ಮಾಡುತ್ತಿದೆ. ADVERTISEMENT ಅದು ಆಮ್ಲಜನಕವಿರಬಹುದು, ರೆಮಿಡಿಸಿವರ್ ಮಾತ್ರೆಗಳಿರಬಹುದು, ಆಸ್ಪತ್ರೆಯ ಬೆಡ್, ವೈದ್ಯಕೀಯ ಸಿಬ್ಬಂದಿ ಇರಬಹುದು, ಸೋಂಕಿತರ ಸಂಖ್ಯೆ, ಆಮ್ಲಜನಕ ಮತ್ತು ಚಿಕಿತ್ಸೆ ಸಿಗದೆ ಆಸ್ಪತ್ರೆಗಳಲ್ಲಿ, ಬೀದಿಬೀದಿಯಲ್ಲಿ ಸತ್ತವರ ಸಂಖ್ಯೆ ಇರಬಹುದು, ಕೊನೆಗೆ ಲಾಕ್ ಡೌನ್ ಎಂದು ಅಧಿಕೃತವಾಗಿ ಘೋಷಿಸದೇ ಜಗತ್ತಿನ ಅತ್ಯಂತ ಭೀಕರ ಲಾಕ್ ಡೌನ್ ಹೇರಿರುವುದೇ ಇರಬಹುದು,.. ಯಾವ … Continue reading ಕರೋನಾ ಸಾವಿನ ವಿಷಯದಲ್ಲಿಯೂ ಸುಳ್ಳು ಹೇಳುತ್ತಿದೆ ಸರ್ಕಾರ!