ಆಮ್ಲಜನಕ ಹಾಹಾಕಾರ: ಸರ್ಕಾರಕ್ಕೆ ಮುಂಗಡ ಬುಕಿಂಗ್ ದಂಧೆಯೇ ಆದ್ಯತೆಯಾಯಿತೆ..?

ಆಮ್ಲಜನಕದ ಕೊರತೆಯಿಂದಾಗಿ ಚಾಮರಾಜನಗರದಿಂದ ಕಲ್ಬುರ್ಗಿಯವರೆಗೆ ಸಾವಿನ ಸರಣಿ ಮುಂದುವರಿದಿದೆ. ಇಡೀ ಕರ್ನಾಟಕವೇ ಪ್ರಾಣವಾಯು ಸಿಗದೇ ಉಸಿರುಗಟ್ಟುತ್ತಿದೆ. ADVERTISEMENT ಒಂದು ಕಡೆ ಜನಸಾಮಾನ್ಯರು ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಸಾಮೂಹಿಕವಾಗಿ ಜೀವ ಬಿಡುತ್ತಿದ್ದರೆ, ಮತ್ತೊಂದು ಕಡೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪ್ರಭಾವಿಗಳು ಮುಂಗಡವಾಗಿ ಭಾರೀ ಹಣ ತೆತ್ತು ಆಸ್ಪತ್ರೆ ಹಾಸಿಗೆ, ಆಮ್ಲಜನಕ, ಔಷಧಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಇಂತಹ ದಂಧೆಗೆ ಸ್ವತಃ ಆರೋಗ್ಯ ಸಚಿವರು ಸೇರಿದಂತೆ ರಾಜ್ಯದ ಹಲವು ಪ್ರಭಾವಿ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳೇ ಮಧ್ಯವರ್ತಿಗಳಂತೆ ಕೆಲಸ ಮಾಡುತ್ತಿದ್ದಾರೆ. … Continue reading ಆಮ್ಲಜನಕ ಹಾಹಾಕಾರ: ಸರ್ಕಾರಕ್ಕೆ ಮುಂಗಡ ಬುಕಿಂಗ್ ದಂಧೆಯೇ ಆದ್ಯತೆಯಾಯಿತೆ..?