ಕೋವಿಡ್-19 ಹೊಣೆಗೇಡಿ ಆಡಳಿತದ ಮತ್ತೊಂದು ಪರ್ವ
“ ಅನಗತ್ಯವಾಗಿ ಯಾರೂ ಮನೆಯಿಂದ ಹೊರಬರಬೇಡಿ ಕೋವಿಡ್ ನಿಯಮ ಪಾಲಿಸಿ ” ಇದು ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತ್ತೊಂದು ಟಿವಿ ಉಪನ್ಯಾಸ(!)ದಲ್ಲಿ ಹೇಳಿದ ಮಾತು. ನಾಲ್ಕೈದು ದಿನದ ಹಿಂದೆ ಈ ಮಾತುಗಳನ್ನು ಹೇಳಿದ್ದಿದ್ದರೆ “ ಇಷ್ಟೊಂದು ಜನರನ್ನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ ” ಎಂದು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳುವ ಪ್ರಸಂಗವೇ ಬರುತ್ತಿರಲಿಲ್ಲ. ತಮ್ಮ ಮುಂದೆ ಲಕ್ಷಾಂತರ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಜೈಕಾರ ಹಾಕುತ್ತಿದ್ದ ಸಂದರ್ಭದಲ್ಲೇ ಭಾರತದಲ್ಲಿ ಎರಡೂವರೆ ಲಕ್ಷ ಕೋವಿಡ್ … Continue reading ಕೋವಿಡ್-19 ಹೊಣೆಗೇಡಿ ಆಡಳಿತದ ಮತ್ತೊಂದು ಪರ್ವ
Copy and paste this URL into your WordPress site to embed
Copy and paste this code into your site to embed