ಸ್ಪೋಟಕ ವರದಿ; ಮತದಾರರ ಮಾಹಿತಿ ಸಂಗ್ರಹಿಸಲು ಚಿಲುಮೆ ಏಜೆಂಟ್‌ಗಳಿಗೆ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಕಛೇರಿಯಲ್ಲಿ ತರಬೇತಿ.!

ಸುಮಾರು ಮೂರು ತಿಂಗಳ ತನಿಖೆಯ ನಂತರ ಪ್ರತಿಧ್ವನಿ ಮತ್ತು TNM ಬಹಿರಂಗಪಡಿಸಿದ ಬೆಂಗಳೂರಿನ ಮತದಾರರ ಡೇಟಾ ಕಳ್ಳತನದಲ್ಲಿ ತೊಡಗಿರುವ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಹಿಂದೆ ಬಿಜೆಪಿ ಇದೆ ಎಂಬ ಆರೋಪಕ್ಕೆ ಪೂರಕ ಎನಿಸುವ ಹಲವು ಮಾಹಿತಿಗಳು ಹೊರಹೊಮ್ಮಿವೆ. ಚಿಲುಮೆ ಟ್ರಸ್ಟ್‌ ಬಳಿ ಉದ್ಯೋಗಾಕಾಂಕ್ಷಿಯಾಗಿ ಸಂಪರ್ಕಿಸಿದ ನಮ್ಮ ಮೂಲವು, ಹೊಂಗಸಂದ್ರದ ಬಿಜೆಪಿ ವಾರ್ಡ್ ಕಚೇರಿಯಲ್ಲಿಯೇ ನಕ್ಷೆ ಮಾಡುವುದು ಮತ್ತು ಮತದಾರರ ಡೇಟಾವನ್ನು ಹೇಗೆ ಸಂಗ್ರಹಿಸುವುದು ಎಂಬುದರ ಕುರಿತು ಏಜೆಂಟ್‌ಗಳಿಗೆ ತರಬೇತಿ ನೀಡುತ್ತಿದೆ ಎಂದು … Continue reading ಸ್ಪೋಟಕ ವರದಿ; ಮತದಾರರ ಮಾಹಿತಿ ಸಂಗ್ರಹಿಸಲು ಚಿಲುಮೆ ಏಜೆಂಟ್‌ಗಳಿಗೆ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಕಛೇರಿಯಲ್ಲಿ ತರಬೇತಿ.!