ಪ್ರತಿಧ್ವನಿ ಇಂಪ್ಯಾಕ್ಟ್; ಚಿಲುಮೆ ಸಂಸ್ಥೆ ಮುಖ್ಯಸ್ಥನ ಬಂಧನ

ವೋಟರ್ ಐಡಿ ಮಾಹಿತಿ ಅಕ್ರಮವಾಗಿ ಸಂಗ್ರಹ ಪ್ರಕರಣದ ಪ್ರಮುಖ ಆರೋಪಿ ಚಿಲುಮೆ‌ ಸಂಸ್ಥೆಯ MD ಯಾಗಿರುವ ಕೆಂಪೇಗೌಡ ಬಂಧನ..! ಚಿಲುಮೆ ಸಂಸ್ಥೆಯ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದ ಕೆಂಪೇಗೌಡ. ಬೆಂಗಳೂರು ಹೊರ ವಲಯದ ಹಲಸೂರು ಗೇಟ್ ಪೊಲೀಸರಿಂದ ಬಂಧನ. ಚಿಲುಮೆ ಸಂಸ್ಥೆಯ ನಿರ್ದೇಶಕ ರವಿಕುಮಾರ್ ಸಹೋದರ ಕೆಂಪೇಗೌಡ.