ದೆಹಲಿಗೆ ಸ್ಥಳಾಂತರಗೊಂಡ ಬಿಜೆಪಿ ನಾಯಕತ್ವ ಬದಲಾವಣೆ ಸರ್ಕಸ್ಸು

ಕೋವಿಡ್ ಸಂಕಷ್ಟದ ನಡುವೆ, ರಾಜ್ಯದ ಜನತೆಗೆ ಮೂರು ದಿನಗಳ ಭರ್ಜರಿ ಮನರಂಜನೆ ನೀಡಿದ ಆಡಳಿತ ಪಕ್ಷ ಬಿಜೆಪಿಯ ನಾಯಕತ್ವ ಬದಲಾವಣೆಯ ಸರ್ಕಸ್, ಇದೀಗ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ದೆಹಲಿಗೆ ವಾಪಸ್ಸಾಗುವ ಮೂಲಕ ರಾಷ್ಟ್ರ ರಾಜಧಾನಿಗೆ ಸ್ಥಳಾಂತರವಾಗಿದೆ. ADVERTISEMENT ಜೂನ್ 16ರಿಂದ ಮೂರು ದಿನಗಳ ಕಾಲ ನಿರಂತರವಾಗಿ ಪಕ್ಷದ ಸಚಿವರು, ಶಾಸಕರೊಂದಿಗೆ ಸಮಾಲೋಚನೆ, ಕೋರ್ ಕಮಿಟಿ ಸಭೆ ನಡೆಸಿದ ಅರುಣ್ ಸಿಂಗ್ ದೆಹಲಿಗೆ ವಾಪಸ್ಸಾಗಿದ್ದು, ಶನಿವಾರವೇ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ … Continue reading ದೆಹಲಿಗೆ ಸ್ಥಳಾಂತರಗೊಂಡ ಬಿಜೆಪಿ ನಾಯಕತ್ವ ಬದಲಾವಣೆ ಸರ್ಕಸ್ಸು