ನಾಯಕತ್ವ ಬದಲಾವಣೆ: ಕೇಂದ್ರ ಸಂಪುಟ ವಿಸ್ತರಣೆ ಮೇಲೆ ಈಗ ಎಲ್ಲರ ಕಣ್ಣು!

ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆ ವಿಷಯ ಬೂದಿ ಮುಚ್ಚಿದ ಕೆಂಡದಂತೆ ತೆರೆಮರೆಯಲ್ಲಿ ಇರುವಾಗಲೇ, ಕೇಂದ್ರ ಸಂಪುಟ ವಿಸ್ತರಣೆ ಮತ್ತು ಸಚಿವ ಶ್ರೀರಾಮುಲು ಆಪ್ತ ಸಹಾಯಕನ ಲಂಚಾವತಾರ ಮುನ್ನೆಲೆಗೆ ಬಂದಿದೆ. ADVERTISEMENT ಒಂದು ಕಡೆ ಬಿಜೆಪಿಯ ಭಿನ್ನಮತೀಯರು, ತಟಸ್ಥರ ಬಣದವರ ಕಣ್ಣು ದೆಹಲಿಯತ್ತ ನೆಟ್ಟಿದ್ದರೆ, ಯಡಿಯೂರಪ್ಪ ಬಣದ ಕಣ್ಣು ಸಚಿವ ಶ್ರೀರಾಮುಲು ಆಪ್ತ ಸಹಾಯಕನತ್ತ ನೆಟ್ಟಿವೆ. ಕೇಂದ್ರ ಸಂಪುಟ ವಿಸ್ತರಣೆಯ ವೇಳೆ ರಾಜ್ಯದಿಂದ ತುಂಬಬೇಕಾದ ಎರಡು ಸಚಿವ ಸ್ಥಾನಗಳಿಗೆ ವರಿಷ್ಠರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು, ಕೇವಲ ಆ … Continue reading ನಾಯಕತ್ವ ಬದಲಾವಣೆ: ಕೇಂದ್ರ ಸಂಪುಟ ವಿಸ್ತರಣೆ ಮೇಲೆ ಈಗ ಎಲ್ಲರ ಕಣ್ಣು!