‘ಸಬ್ ಚೆಂಗಾಸಿ’ ರಾಗದ ಬಳಿಕ ಮತ್ತೆ ಭುಗಿಲೆದ್ದ ‘ನಾಯಕತ್ವ ಬದಲಾವಣೆ’ ಕೂಗು!

ನಾಯಕತ್ವ ಬದಲಾವಣೆ ಎಂಬ ರಾಜ್ಯ ಬಿಜೆಪಿಯ ಬೃಹನ್ನಾಟಕಕ್ಕೆ ಸದ್ಯ ತೆರೆ ಬೀಳುವ ಹಾಗೆ ಕಾಣಿಸುತ್ತಿಲ್ಲ. ADVERTISEMENT ಕರೋನಾ ಸೋಂಕಿನ ಎರಡನೇ ಅಲೆಯ ಉಬ್ಬರದ ಜೊತೆಜೊತೆಯಲ್ಲೇ ಭಾರೀ ಗದ್ದಲ ಎಬ್ಬಿಸಿದ್ದ ಬಿಜೆಪಿಯ ನಾಯಕತ್ವ ಬದಲಾವಣೆಯ ಚರ್ಚೆಗಳು, ಕರೋನಾ ಅಲೆ ಇಳಿಮುಖವಾಗುವ ಹೊತ್ತಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿಯ ಬಳಿಕ ತಗ್ಗಿದ್ದವು. ಪಕ್ಷದ ನಾಯಕತ್ವ ಬದಲಾವಣೆಯೂ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು, ಸದ್ಯಕ್ಕೆ ನಾಯಕತ್ವ ಬದಲಾವಣೆಯ ಪ್ರಶ್ನೆಯೇ … Continue reading ‘ಸಬ್ ಚೆಂಗಾಸಿ’ ರಾಗದ ಬಳಿಕ ಮತ್ತೆ ಭುಗಿಲೆದ್ದ ‘ನಾಯಕತ್ವ ಬದಲಾವಣೆ’ ಕೂಗು!