ಬೀದಿ ನಾಟಕ ಮಾಡಿ ಅಂದ್ರೆ, ಬಿಜೆಪಿ ಪಕ್ಷಕ್ಕೆ ನಿಷ್ಠೆ ತೋರಿದ ಚಿಲುಮೆ ಸಂಸ್ಥೆ

ಬಿಬಿಎಂಪಿ ಅಧಿಕಾರಿಗಳು ಮಾಡೋ ಎಡವಟ್ಟು ಒಂದಲ್ಲ ಎರಡಲ್ಲಾ. ಚಿಲುಮೆ ಎನ್ನುವ ಸಂಸ್ಥೆಗೆ ಮತದಾರರಿಗೆ ಅರಿವು ಮೂಡಿಸೋಕೆ ಗುತ್ತಿಗೆ ಕೊಟ್ಟು ಈಗ ಪೇಚಿಗೆ ಸಿಲುಕಿದೆ. ಕಾಂಗ್ರೆಸ್ ಬಿಜೆಪಿ ವಿರುದ್ಧ ಮಸಲತ್ತು ನಡೆಸೋಕೆ ಇದು ಈಗ ಕಾರಣವಾಗಿದೆ. ಅಷ್ಟಕ್ಕೂ ಈ ಪ್ರಕರಣದಲ್ಲಿ ಬಿಬಿಎಂಪಿ ಪಾತ್ರವೇನು..? ADVERTISEMENT ಚಿಲುಮೆ ವಿರುದ್ಧ ಸಿಟ್ಟಿಗೆದ್ದ ಬಿಬಿಎಂಪಿ.. ತನಿಖೆಗೆ ಮುಂದಾದ ಪಾಲಿಕೆ ಮುಂದಿನ ವರ್ಷ ಚುನಾವಣೆ ಪರ್ವ ಇರೋದ್ರಿಂದ ಬಿಬಿಎಂಪಿ ಖಾಸಗಿ ಸಂಸ್ಥೆ ಚಿಲುಮೆಗೆ ಜನರಲ್ಲಿ ಮತದಾನದ ಅರಿವು ಮೂಡಿಸೋದಕ್ಕೆ ಗುತ್ತಿಗೆ ನೀಡಿತ್ತು. ಪೂರ್ವಭಾವಿಯಾಗಿ ಬಿಬಿಎಂಪಿ … Continue reading ಬೀದಿ ನಾಟಕ ಮಾಡಿ ಅಂದ್ರೆ, ಬಿಜೆಪಿ ಪಕ್ಷಕ್ಕೆ ನಿಷ್ಠೆ ತೋರಿದ ಚಿಲುಮೆ ಸಂಸ್ಥೆ