ಲಿಂಗಾಯತರ ಮೇಲಿನ ಮೈಸೂರು ಹಿಂದೂ ರಾಜರ ಆಕ್ರಮಣ ಮತ್ತು ಹತ್ಯಾಕಾಂಡಗಳು: ಭಾಗ-೧

ದಿನಾಂಕ ೦೫ˌ ನವಂಬರ್ˌ ೨೦೧೬ ರಂದು history of mysuru ಹೆಸರಿನ ಜಾಲತಾಣದ ಬ್ಲಾಗ್ಸ್ಪಾಟ್ನಲ್ಲಿ ‘ದಿ ಟೋಲ್ಡ್ ಆಂಡ್ ಅನ್-ಟೋಲ್ಡ್ ಹಿಸ್ಟರಿ ಆಫ್ ಮೈಸೂರ್ ಕಿಂಗಡಮ್’ ಎಂಬ ಶಿರ್ಷಿಕೆಯ ಅಡಿಯಲ್ಲಿ ಲೇಖಕರ ಹೆಸರಿಲ್ಲದೆ ಪ್ರಕಟವಾಗಿರುವ ಅಂಕಣವೊಂದರಲ್ಲಿ ರಾಜಕೀಯ ಪ್ರೇರಿತ ಧಾರ್ಮಿಕ ಸಂಘರ್ಷಗಳ ಸಂದರ್ಭದಲ್ಲಿ ಹಿಂದೂ ಲಿಂಗಾಯತರ ಮೇಲಿನ ಆಕ್ರಮಣಗಳು ಹಾಗು ಹತ್ಯಾಕಾಂಡಗಳು ಎನ್ನುವ ತಲೆಬರಹದಲ್ಲಿ ಅನೇಕ ಸತ್ಯ ಸಂಗತಿಗಳನ್ನು ಪ್ರಾಸ್ತಾಪಿಸಲಾಗಿದೆ. ಆ ಲೇಖನದ ಸಾರಾಂಶವನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ಆ ಲೇಖನವುˌ ಪ್ರಸ್ತುತ ದಿನದಲ್ಲಿ ಭಾರತದಲ್ಲಿ ನಡೆಯುತ್ತಿರುವ … Continue reading ಲಿಂಗಾಯತರ ಮೇಲಿನ ಮೈಸೂರು ಹಿಂದೂ ರಾಜರ ಆಕ್ರಮಣ ಮತ್ತು ಹತ್ಯಾಕಾಂಡಗಳು: ಭಾಗ-೧