ಕರೋನಾ ಸಂಕಷ್ಟದ ಹೊತ್ತಲ್ಲಿ ಜನಪರ ದನಿ ಎತ್ತಿದ ನ್ಯಾಯಾಂಗ!

ಕೋವಿಡ್ ಸುನಾಮಿ ದೇಶದಾದ್ಯಂತ ಸಾವಿನ ಮೆರವಣಿಗೆ ನಡೆಸುತ್ತಿದೆ. ಕರೋನಾ ವೈರಾಣು ಸೋಂಕಿನಿಂದ ರೋಗ ಉಲ್ಬಣಗೊಂಡು ಸಾವು ಕಾಣುತ್ತಿರುವ ಜನರಿಗಿಂತ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ, ಆಸ್ಪತ್ರೆಯಲ್ಲಿ ಪ್ರವೇಶ ಸಿಗದೆ, ಆಮ್ಲಜನಕ ಸಿಗದೆ, ಔಷಧಿ ಸಿಗದೆ ಸಾವು ಕಾಣುತ್ತಿರುವರರ ಸಂಖ್ಯೆಯೇ ದೊಡ್ಡದಿದೆ ಎಂಬುದು ಆಳುವ ಸರ್ಕಾರಗಳ ಹೊಣೆಗೇಡಿತನಕ್ಕೆ, ಅಮಾನುಷ ಕ್ರೌರ್ಯಕ್ಕೆ ಸಾಕ್ಷಿ. ಅಗತ್ಯ ಸೌಲಭ್ಯ, ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸಿ ಜನರ ಜೀವ ಮತ್ತು ಜೀವನ ಕಾಯಬೇಕಾದ ಸರ್ಕಾರಗಳು ಲಾಕ್ ಡೌನ್, ಕರ್ಫ್ಯೂ ಘೋಷಿಸಿ ಜನರನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಟ್ಟಿಹಾಕಿ ಕೈಕಟ್ಟಿಕೂತಿವೆ. … Continue reading ಕರೋನಾ ಸಂಕಷ್ಟದ ಹೊತ್ತಲ್ಲಿ ಜನಪರ ದನಿ ಎತ್ತಿದ ನ್ಯಾಯಾಂಗ!