ಮಮತಾ ಗೆಲುವಿನಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು..?

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವು ಪ್ರಕಟವಾಗಿದೆ. ಚುನಾವಣಾ ಪೂರ್ವ, ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ನಾಲ್ಕು ರಾಜ್ಯಗಳ ಮಟ್ಟಿಗೆ ಸರಿಯಾಗಿದ್ದರೂ, ಮಾಧ್ಯಮಗಳ ಹೈಪ್ ಮೀರಿ ಪಶ್ಚಿಮ ಬಂಗಾಳದಲ್ಲಿ ಮಮತಾ ಪರ ಅಭೂತಪೂರ್ವ ಬೆಂಬಲ ನೀಡಿರುವುದು ಅನಿರೀಕ್ಷಿತ ಅಚ್ಚರಿ. ADVERTISEMENT ಪಂಚರಾಜ್ಯಗಳ ಪೈಕಿ ದೇಶದ ನಾಗರಿಕರ ಗಮನವಿದ್ದುದು, ದೀದಿ ವರ್ಸಸ್ ಮೋದಿ ಎಂದೇ ಬಿಂಬಿಸಲಾಗಿದ್ದ ಪಶ್ಚಿಮ ಬಂಗಾಳದ ಚುನಾವಣೆ ಫಲಿತಾಂಶದ ಮೇಲೆ. ಬೆಟ್ಟಿಂಗ್‍ಗಳು ಕೂಡ ನಡೆಯುತ್ತಿದ್ದುದು ಅದೇ ರಾಜ್ಯದ ಫಲಿತಾಂಶದ ಬಗ್ಗೆ. ಅದಕ್ಕೆ ಹಲವು ಸಮೀಕ್ಷೆಗಳು ಮಮತಾಗೆ ಬಹಳ ಸಣ್ಣ ಅಂತರದ … Continue reading ಮಮತಾ ಗೆಲುವಿನಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು..?