ನಟಿ ಅಮೂಲ್ಯ ಕುಟುಂಬಸ್ಥರ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ..!

ನಟಿ ಅಮೂಲ್ಯ ಮಾವ ಮಾಜಿ ಕಾರ್ಪೊರೇಟರ್ ರಾಮಚಂದ್ರ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ ನಡೆದಿದೆ. ಆರ್ ಆರ್ ನಗರದಲ್ಲಿರುವ ನಿವಾಸದ ಮನೆ ಮೇಲೆ ದಾಳಿ ನಡೆದಿದ್ದು, ನಿನ್ನೆ ರಾತ್ರಿ‌10 ಗಂಟೆ ಸುಮಾರಿಗೆ ದಾಳಿ ನಡೆದಿದೆ. 10 ವಾಹನಗಳಲ್ಲಿ ಬಂದಿದ ಸುಮಾರು 30ಕ್ಕೂ ಹೆಚ್ಚು  ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ADVERTISEMENT ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡನಾಗಿರುವ ಆರ್​. ರಾಮಚಂದ್ರ ಹಾಗು ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ವಿಚಾರಣೆ ಮಾಡಿದ್ದಾರೆ. ಸತತ 4 ಗಂಟೆಗಳ ಕಾಲ‌ ಶೋಧ‌ ಕಾರ್ಯ … Continue reading ನಟಿ ಅಮೂಲ್ಯ ಕುಟುಂಬಸ್ಥರ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ..!