ಜಾತಿ ಶ್ರೇಷ್ಠತೆಯ ವ್ಯಸನದಿಂದ ಮುಕ್ತರಾಗಬೇಕಿದೆ

ಚಿತ್ರನಟ ಚೇತನ್ ಅವರ ಬ್ರಾಹ್ಮಣ್ಯ ಕುರಿತ ಉಲ್ಲೇಖಿತ ಹೇಳಿಕೆಗಳು ಸಾಕಷ್ಟು ವಿವಾದ ಸೃಷ್ಟಿಸಿದೆ. ತಾವು ಬ್ರಾಹ್ಮಣರ ಬಗ್ಗೆ ಮಾತನಾಡಿಲ್ಲ ಎನ್ನುವ ಸಮಜಾಯಿಷಿಯೂ ವಿವಾದವನ್ನು ತಣ್ಣಗಾಗಿಸಿಲ್ಲ. ಚೇತನ್ ಅಂಬೇಡ್ಕರ್ ಮತ್ತು ಪೆರಿಯಾರ್ ಅವರನ್ನು ಉಲ್ಲೇಖಿಸಿ, ಬ್ರಾಹ್ಮಣ್ಯದ ಅಪಾಯಗಳನ್ನು ಕುರಿತು ಮಾತನಾಡಿದ್ದಾರೆ. ಬ್ರಾಹ್ಮಣ್ಯದ ಅಪಾಯಗಳು ಎಂದರೆ ಮೂಲತಃ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸುವುದು ಮತ್ತು ಜಾತಿ ಆಧಾರಿತ ತಾರತಮ್ಯಗಳನ್ನು ಯಥಾಸ್ಥಿತಿಯಲ್ಲಿರಿಸುವುದೇ ಆಗಿದೆ. ಇದು ಒಂದು ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿರುವ ಮನಸ್ಥಿತಿಯೂ ಹೌದು, ಬಹುತೇಕ ಮೇಲ್ಜಾತಿಗಳಲ್ಲಿ ಇಂದಿಗೂ ಜೀವಂತವಾಗಿರುವ ಮನೋಭಾವವೂ ಹೌದು. ಯಾವ … Continue reading ಜಾತಿ ಶ್ರೇಷ್ಠತೆಯ ವ್ಯಸನದಿಂದ ಮುಕ್ತರಾಗಬೇಕಿದೆ