ಸಿದ್ದೀಕ್‌ ಕಪ್ಪನ್‌ ಬಂಧನ: ಸುಪ್ರೀಂ ಕೊರ್ಟ್‌ನಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟೀಸ್

KUWJ ಪ್ರತಿನಿಧಿಗಳಿಗೆ ಜೈಲಿನಲ್ಲಿ ಕಪ್ಪನ್ ಅವರನ್ನು ಭೇಟಿಯಾಗಲು ಅವಕಾಶವಿಲ್ಲದ ಕಾರಣ, ಅವರ ಸಹಿಯನ್ನು ಪಡೆಯಲು KUWJ ಗೆ ಸಾಧ್ಯವಾಗಿರಲಿಲ್ಲ