ಯೋಗಿ ಸರ್ಕಾರ ಸತ್ಯ ಮತ್ತು ಸಂವಿಧಾನ ವಿರೋಧಿ – ಬಿ ವಿ ಶ್ರೀನಿವಾಸ್‌

ಯೋಗಿ ಸರ್ಕಾರ ಕೃಷಿಕ ವಿರೋಧಿ, ಯುವ ವಿರೋಧಿ, ದಲಿತ ವಿರೋಧಿ, ಪತ್ರಕರ್ತ ವಿರೋಧಿ ಸರ್ಕಾರ ಎಂದು ಬಿ ವಿ ಶ್ರೀನಿವಾಸ್ ಹೇಳಿದ್ದಾರೆ.