ಭಾರತದ ಆಧುನಿಕ ಶಿಕ್ಷಣ ವ್ಯವಸ್ಥೆ ರೂಪಿಸಿದ ಮಹಾತ್ಮನ ನೆನಪಿನಲ್ಲಿ ʼರಾಷ್ಟ್ರೀಯ ಶಿಕ್ಷಣ ದಿನʼ

ʼಒಂದು ವೇಳೆ, ಸ್ವರ್ಗದಿಂದ ದೇವದೂತ ಇಳಿದು ಹಿಂದೂ ಮುಸ್ಲಿಂ ಐಕ್ಯತೆಗೆ ಬದಲಾಗಿ ಸ್ವರಾಜ್ಯ ನೀಡುವುದೆಂದರೆ ನಾನು ಅದನ್ನು ನಿರಾಕರಿಸುತ್ತೇನೆ.