ಕೇಸರಿ ಅಭ್ಯರ್ಥಿಗ ‘ನಾಮಪತ್ರ’ ಪರ್ವ..! ‘ರಾಜಾಹುಲಿ’ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್..! BSY ಫುಲ್ ಬ್ಯುಸಿ
2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಈಗಾಗ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಹುರಿಯಾಳುಗಳು ನಾಮಿನೇಷನ್ ಫೈಲ್ ಮಾಡ್ತಿದ್ದಾರೆ. ಇದರ ಮಧ್ಯೆಯೇ ಕೇಸರಿಪಾಳಯದಲ್ಲಿ ಹೊಸ...