ದಾಖಲೆ ಇಲ್ಲದೆ ಸಾಗಿಸುತ್ತಿದ್ದ 99.2 ಲಕ್ಷ ರೂ. ವಶ
ಲೋಕಸಭಾ(LokaSaba) ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಹಣಕಾಸು ವ್ಯವಹಾರ ಜೋರಾಗಿದ್ದು, ಚುನಾವಣೆ(Election) ಹಿನ್ನೆಲೆಯಲ್ಲಿ ದಾಖಲೆ(Documents) ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು(Police) ವಶಪಡಿಸಿಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮದ್ದೂರಿನ ನಿಡಘಟ್ಟ ಚೆಕ್ಪೋಸ್ಟ್(Checkpost)ನಲ್ಲಿ...