2023ರಲ್ಲಿ ನಡೆಯುವ ಮಹಿಳಾ T-20 ವಿಶ್ವಕಪ್ಗೆ ಭಾರತ ತಂಡ ಪ್ರಕಟವಾಗಿದ್ದು ಹರ್ಮಾನ್ ಪ್ರೀತ್ ಸಿಂಗ್ ತಂಡದ ನೇತೃತ್ವವನ್ನ ವಹಿಸಲಿದ್ದಾರೆ.
2023ರ ಫೆಬ್ರವರಿ 10ರಿಂದ-26ರ ವರೆಗೆ ನಡೆಯುವ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನ ಬುಧವಾರ ಬಿಸಿಸಿಐ ಪ್ರಕಟಿಸಿತ್ತು.
T-20 ವಿಶ್ವಕಪ್ಗೂ ಮುನ್ನ ಭಾರತ ಮಹಿಳಾ ತಂಡ ದಕ್ಷಿಣಾ ಆಫ್ರಿಕಾ, ವೆಸ್ಟ್ ಇಂಡೀಸ್ ವಿರುದ್ ತ್ರಿಕೋನ ಸರಣಿಯನ್ನ ಆಡಲಿದೆ.
ಭಾರತ ಮಹಿಳಾ ತಂಡ
ಹರ್ಮಾನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದಣ್ಣ (ಉಪನಾಯಕಿ), ಶೆಫಾಲಿ ವರ್ಮಾ, ಯಸ್ತಿಕಾ ಭಾಟಿಯಾ(ವಿ.ಕೀ), ರಿಚಾ ಘೋಷ್(ವಿ.ಕೀ), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾನಿ, ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ಹೆಚ್ಚುವರಿ ಸದಸ್ಯರು
ಸ್ನೇಹ ರಾಣಾ, ಮೇಘನಾ ಸಿಂಗ್, ಎಸ್.ಮೇಘನಾ