ಬೆಂಗಳೂರು :ನಾಗಮಂಗಲದಲ್ಲಿ ಗಣೇಶೋತ್ಸವದ (Ganesh festival Nagamangala)ಮೆರವಣಿಗೆ ವೇಳೆ ಕಲ್ಲು ತೂರಾಟ, (stone pelting)ಮತ್ತೊಂದೆಡೆ ಈದ್ ಮಿಲಾದ್ (Eid Milad)ಮೆರವಣಿಗೆಯಲ್ಲಿ ಫ್ರೀ (Palestine)ಪ್ಯಾಲಸ್ತೀನ್ ಘೋಷಣೆಗಳು ಮತ್ತು ಬಾವುಟ ಪ್ರದರ್ಶನದ ಬಳಿಕ, ಇದೀಗ ಮಸೀದಿ(mosque)ಮುಂಭಾಗ ತ್ರಿವರ್ಣ ಧ್ವಜಕ್ಕೆ ( tricolor flag)ಅಗೌರವ ತೋರಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿ ತ್ರಿವರ್ಣಧ್ವಜದಲ್ಲಿ ಆಶೋಕ ಚಕ್ರದ (Ashoka Chakra)ಬದಲು,ಅಲ್ಲ ಒಬ್ಬನೇ ದೇವರು ಅವನ ಹೊರತು ಬೇರೆ ದೇವರಿಲ್ಲ ಎಂದು ಬರೆದು, ಅದರ ಕೆಳಗೆ ತಲ್ವಾರ್ (talwar symbol(ಚಿನ್ನೆ ಹಾಕಿ ಮುಸ್ಲಿಂರು ಧ್ವಜ (Muslims flag)ಹಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ತಮ್ಮx ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಸೀದಿ ಮುಂದೆ ತ್ರಿವರ್ಣಧ್ವಜದಲ್ಲಿ ಆಶೋಕ ಚಕ್ರದ ಬದಲು "ಅಲ್ಲ ಒಬ್ಬನೇ ದೇವರು ಅವನ ವರತು ಬೇರೆ ದೇವರಿಲ್ಲ ಎಂದು ಬರೆದು ತಲ್ವಾರ್ ಹಾಕಿ ಧ್ವಜ ಹಾರಿಸಿದ ಮುಸ್ಲಿಂರು" ತಕ್ಷಣ ಸ್ಥಳಕ್ಕೆ ಹೋಗಿ ಮಸೀದಿಯವರ ಕೈಯಿಂದಲೇ ಧ್ವಜ ತೆರವುಗೊಳಿಸಿದ ಪುನೀತ್ ಕೆರೆಹಳ್ಳಿ ಮತ್ತು ತಂಡ#indianflag #muslimflag #PuneethKerehalli #bangalore pic.twitter.com/cI7MeG2nc5
— Puneeth Kerehalli (@Puneeth74353549) September 18, 2024
ಬಾವುಟದ ಮೇಲಿನ ಉರ್ದು ಬರಹ ಕಂಡೊಡನೆ, ತಕ್ಷಣ ಸ್ಥಳಕ್ಕೆ ಬಂದ ಪುನೀತ್ ಕೆರೆಹಳ್ಳಿ ಮತ್ತು ಹಿಂದೂ ಕಾರ್ಯಕರ್ತರ ತಂಡ, ಖುದ್ದು ಮಸೀದಿಯವರ ಕೈಯಿಂದಲೇ ಧ್ವಜವನ್ನು ತೆರವುಗೊಳಿಸಿದ್ದೇವೆ ಎಂದು ಮಾಃಇತಿ ಹಂಚಿಕೊಂಡಿದ್ದಾರೆ