• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ವಾರದಲ್ಲಿ 4 ದಿನ ಟ್ರಯಲ್‌, ಖುದ್ದು ಹಾಜರಾತಿ ಕೇಳಿದ ದರ್ಶನ್‌ ನಿರ್ಣಾಯಕ ಹಂತಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ

ಪ್ರತಿಧ್ವನಿ by ಪ್ರತಿಧ್ವನಿ
June 15, 2026
in ಸಿನಿಮಾ
0
ಬೆಂಗಳೂರು ವಾಹನ ಸವಾರರೇ ಗಮನಿಸಿ: ವಾಹನ ಸಂಚಾರಕ್ಕೆ ತಡೆ; ಪರ್ಯಾಯ ಮಾರ್ಗಗಳ ಪಟ್ಟಿ ಪ್ರಕಟ
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ, ಇದೀಗ ಮತ್ತೊಂದು ನಿರ್ಣಾಯಕ ಹಂತ ತಲುಪಿದೆ. ಹೌದು, ಈ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ, ಇದೀಗ ಅತ್ಯಂತ ನಿರ್ಣಾಯಕ ಹಂತಕ್ಕೆ ತಲುಪಿದೆ. ಪ್ರಕರಣದ ತ್ವರಿತಗತಿ ವಿಚಾರಣೆಗೆ ಸಂಬಂಧಿಸಿದಂತೆ ಸಿಸಿಎಚ್ 59ರ ಸೆಷನ್ಸ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ, ವಾರದಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ.

ADVERTISEMENT

ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ, ಪ್ರಕರಣವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ನ್ಯಾಯಾಲಯ ಅಯಾ ವಕೀಲರಿಗೆ ಖಡಕ್ ಆಗಿ ಸೂಚಿಸಿದೆ. ವಿಚಾರಣೆ ವೇಳೆ ಸರ್ಕಾರದ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಸುಪ್ರೀಂ ಕೋರ್ಟ್ ಸೂಚನೆಯಂತೆ ಒಂದು ವರ್ಷದೊಳಗೆ ಪ್ರಕರಣದ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಸಬೇಕಿದೆ. ಹೀಗಾಗಿ ಪ್ರತಿದಿನವೂ
ವಿಚಾರಣೆ ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಪ್ರಕ್ರಿಯೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ವಾರದಲ್ಲಿ ನಾಲ್ಕು ದಿನಗಳ ಕಾಲ ಕಡ್ಡಾಯವಾಗಿ ವಿಚಾರಣೆ ನಡೆಸಲು ಆದೇಶಿಸಿದರು. ಅಗತ್ಯವಾದಲ್ಲಿ ಐದನೇ ದಿನವೂ ವಿಚಾರಣೆಗೆ ಸಿದ್ಧರಿರಬೇಕು ಎಂದು ವಕೀಲರಿಗೆ ತಿಳಿಸಿದರು.

 

 

 

 

 

 

 

 

 

 

 

 

 

 

 

 

 

 

Tags: @RenukaswamyMurderCase#BengaluruCourt#CourtHearing#CourtTrial#darshan#HighProfileCase#JudicialProceedings#JusticeSystem#KannadaActorDarshan#LatestUpdate#NewsAlert#PersonalAppearance#RenukaswamyCase#SandalwoodNews#TrialUpdatebreakingnewscrimenewsDarshancasekarnatakanewsLegalNews
Previous Post

ಬೆಂಗಳೂರು ವಾಹನ ಸವಾರರೇ ಗಮನಿಸಿ: ವಾಹನ ಸಂಚಾರಕ್ಕೆ ತಡೆ; ಪರ್ಯಾಯ ಮಾರ್ಗಗಳ ಪಟ್ಟಿ ಪ್ರಕಟ

Next Post

ಜೆಡಿಎಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಚೆಲುವರಾಯಸ್ವಾಮಿ ವಾಗ್ದಾಳಿ

Related Posts

ಹರ್ಷಿಕಾ ಮೊಗದಲ್ಲಿ ಮತ್ತೆ ಅಮ್ಮನಾಗುವ ಹರುಷ! ಎಪ್ಪತ್ತರ ದಶಕದ ಲುಕ್‌ನಲ್ಲಿ ಮಿಂಚಿದ ಪೊಣಚ್ಚ
Top Story

ಹರ್ಷಿಕಾ ಮೊಗದಲ್ಲಿ ಮತ್ತೆ ಅಮ್ಮನಾಗುವ ಹರುಷ! ಎಪ್ಪತ್ತರ ದಶಕದ ಲುಕ್‌ನಲ್ಲಿ ಮಿಂಚಿದ ಪೊಣಚ್ಚ

by ಪ್ರತಿಧ್ವನಿ
July 11, 2026
0

ಸಿನಿಮಾ ನಟ, ನಟಿಯರು ಏನೇ ಮಾಡಿದರೂ ಅದು ಸುದ್ದಿ ಆಗುತ್ತೆ. ಕುಂತರೂ ಸುದ್ದಿ ನಿಂತರೂ ಸುದ್ದಿ . ಅದರಲ್ಲೂ ಮದ್ವೆ ಆಗುವ ಸುದ್ದಿ, ಅವರಿಗೆ ಮಕ್ಕಳಾಗುವ ಸುದ್ದಿಯೂ...

Read moreDetails
rikki movie

ಚಿತ್ರ ವಿಮರ್ಶೆ: ಸಿಂಪಲ್‌ ರಕ್ಕಿಯ ರೌಡಿಸಂ ಕಥೆಗೆ ಹುಡುಗಿಯೇ ಟ್ವಿಸ್ಟು!

July 11, 2026
ಯೋಗಿ ಈಗ ಫಾರೆವರ್!‌ 51ನೇ ಸಿನಿಮಾಗೆ ಅದ್ಧೂರಿ ಚಾಲನೆ:‌ ಸಾಥ್‌ ಕೊಟ್ಟ ಧ್ರುವ ಸರ್ಜಾ

ಯೋಗಿ ಈಗ ಫಾರೆವರ್!‌ 51ನೇ ಸಿನಿಮಾಗೆ ಅದ್ಧೂರಿ ಚಾಲನೆ:‌ ಸಾಥ್‌ ಕೊಟ್ಟ ಧ್ರುವ ಸರ್ಜಾ

July 10, 2026
ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

July 10, 2026
Prakash Raj: 4 ವೋಟರ್ ಐಡಿ ಆರೋಪ-ನಟ ಪ್ರಕಾಶ್ ರಾಜ್‌ಗೆ ಜಾಮೀನು

Prakash Raj: 4 ವೋಟರ್ ಐಡಿ ಆರೋಪ-ನಟ ಪ್ರಕಾಶ್ ರಾಜ್‌ಗೆ ಜಾಮೀನು

July 10, 2026
Next Post
ಬೆಂಗಳೂರು ವಾಹನ ಸವಾರರೇ ಗಮನಿಸಿ: ವಾಹನ ಸಂಚಾರಕ್ಕೆ ತಡೆ; ಪರ್ಯಾಯ ಮಾರ್ಗಗಳ ಪಟ್ಟಿ ಪ್ರಕಟ

ಜೆಡಿಎಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಚೆಲುವರಾಯಸ್ವಾಮಿ ವಾಗ್ದಾಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada