• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, February 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಶ್ಮೀರಿ ಉಗ್ರರ ದಾಳಿಯಲ್ಲಿ ಕರ್ನಾಟಕ ಮೂರನೇ ವ್ಯಕ್ತಿ ಪತ್ತೆ..!

ಕೃಷ್ಣ ಮಣಿ by ಕೃಷ್ಣ ಮಣಿ
April 23, 2025
in Top Story, ದೇಶ, ಶೋಧ
0
ಕಾಶ್ಮೀರಿ ಉಗ್ರರ ದಾಳಿಯಲ್ಲಿ ಕರ್ನಾಟಕ ಮೂರನೇ ವ್ಯಕ್ತಿ ಪತ್ತೆ..!
Share on WhatsAppShare on FacebookShare on Telegram

ADVERTISEMENT

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಧುಸೂದನ್ ರಾವ್ ಮೂಲತಃ ಆಂದ್ರದ ನೆಲ್ಲೂರು ಮೂಲದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರೀ, ಮಗ ಮುಕುಂದ ಶ್ರೀದತ್ತ ಸೇರಿದಂತೆ ಒಟ್ಟು ನಾಲ್ಕು ಜನ ಪ್ರವಾಸಕ್ಕೆ ಹೋಗಿದ್ದರು. ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಮೂರು ಕುಟುಂಬಗಳು ಹೋಗಿದ್ದವು. ಅದರಲ್ಲಿ ಇವರದ್ದು ಒಂದು ಕುಟುಂಬ. ಊಟ ತರೋದಕ್ಕೆ ಅಂತ ಹೋಗಿದ್ದ ವೇಳೆ ಮಧುಸೂದನ್ ರಾವ್ ಅವರ ಹೆಂಡತಿ ಕೂಡ ಸ್ನೇಹಿತರ ಜೊತೆ ಹೋಗಿದ್ದರು. ಬರುವಷ್ಟರಲ್ಲಿ ಉಗ್ರರ ದಾಳಿ ಆಗಿತ್ತು. ಮಧುಸೂದನ್​ ರಾವ್​ ಅವರನ್ನು ಕುಟುಂಬಸ್ಥರ ಎದುರಲ್ಲೇ ಕೊಲ್ಲಲಾಗಿದೆ.

ಪಹಲ್ಗಾಮ್​​ನಲ್ಲಿ 6-7ಉಗ್ರರಿಂದ ಅಟ್ಟಹಾಸ! ದಾಳಿಯ ದೃಶ್ಯಗಳನ್ನ ರೆಕಾರ್ಡ್ ಮಾಡಿರೋ ಉಗ್ರರು #pratidhvani

ಮಧುಸೂದನ್ ರಾವ್ ಅವರನ್ನು ಹೇಗೆ ಕೊಲ್ಲಲಾಯ್ತು..? ಅನ್ನೋದನ್ನು ನೋಡಿದಾಗ ಎದೆ ಝಲ್​ ಎನ್ನುವಂತಿದೆ. ಕಾಶ್ಮೀರಕ್ಕೆ ಟ್ರಿಪ್ ಹೋಗಿದ್ದ ಮಧುಸೂದನ್ ಮತ್ತು ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಪಹಲ್ಗಾಮ್​ನಲ್ಲಿ ಬಸ್​ನಲ್ಲಿದ್ದರು. ಮಧುಸೂದನ್ ರಾವ್ ಇದ್ದ ಬಸ್​ ಬಳಿಗೆ ಬಂದ ಉಗ್ರರು, ಭಾರತೀಯ ಸೈನ್ಯದ ಯೂನಿಫಾರಂ ತೊಟ್ಟಿದ್ದರು. ಈ ವೇಳೆ ಮಧುಸೂದನ್ ಬಳಿ ಬಂದು ಯಾವ ಧರ್ಮ ಅಂತ ಕೇಳಿದ್ದಾರೆ. ಹಿಂದುನಾ ಮುಸ್ಲಿಮಾ ಅಂತ ಕೇಳಿದ್ದಾರೆ. ಅಷ್ಟರಲ್ಲಿ ಭಯದಲ್ಲಿದ್ದ ಮಧುಸೂದನ್ ಮುಸ್ಲಿಂ ಎಂದಿದ್ದಾರೆ. ಆಗ ಉಗ್ರನೊಬ್ಬ ಜೇಬಿನಿಂದ ಕುರಾನ್ ತೆಗೆದು ಓದುವಂತೆ ಹೇಳಿದ್ದಾನೆ. ಆಗ ಮರೆತು ಹೋಗಿದೆ ಎಂದಿದ್ದಾರೆ ಮಧುಸೂದನ್. ಹಾಗಿದ್ರೆ ಪ್ಯಾಂಟ್ ಬಿಚ್ಚು ಎಂದು ತಾಕೀತು ಮಾಡಿದ್ದಾರೆ. ಆಗ ಭಯಗೊಂಡ ಮಧುಸೂದನ್ ಹಿಂದೂ ಎಂದಿದ್ದಾರೆ. ಅಷ್ಟರಲ್ಲಿ ಉಗ್ರರ ಬಂದೂಕಿನ ಗುಂಡು ತಲೆಯನ್ನು ಸೀಳಿದೆ.

ಹಿಂದೂ ಎಂದ ತಕ್ಷಣ ಮಧುಸೂದನ್ ರಾವ್​ ತಲೆಗೆ ಗುಂಡಿಟ್ಟು‌ ಹೆಂಡತಿ, ಮಕ್ಕಳ ಎದುರೇ ಕೊಂದಿದ್ದಾರೆ ಉಗ್ರರು. ಬಸ್​ನಲ್ಲಿದ್ದ ಪ್ರವಾಸಿಗರಿಗೆ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದಿದ್ದಾರೆ. ನೀವು ಹಿಂದುನಾ..? ಎಂದು ಕೇಳಿ, ಕುರಾನ್ ಓದು ಎಂದು ಬೆದರಿಸಿದ್ದಾರೆ. ಹೆಂಡತಿ, ಮಕ್ಕಳ ಮುಂದೆ ಮಧುಸೂಧನ್ ರಾವ್​ಗೆ ಗುಂಡಿಕ್ಕಿ ಕೊಂದಿದ್ದಾರೆ. ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್​ ರಾವ್​ ಬಸ್​ನಲ್ಲಿ ಫ್ಯಾಮಿಲಿ ಸಮೇತ ಟೂರ್ ಹೋಗಿದ್ದರು. ಆಫೀಸ್​ ಸ್ನೇಹಿತರು ಮತ್ತು ಅವರ ಫ್ಯಾಮಿಲಿ ಜೊತೆ ಕಾಶ್ಮೀರಕ್ಕೆ ಹೋಗಿದ್ದಾಗ ದುರಂತ ಸಂಭವಿಸಿದೆ.

Tags: isis related people arrested from karnatakaJammu and Kashmirjammu kashmirjammu kashmir newsjammu kashmir terror attackjammu kashmir terror attack todayjammu kashmir terrorist attackKarnatakakarnataka hijab controversy latest news updateskashmir terror attackkashmiri pandit shot in kashmirmodi in karnatakaterror attack in jammu and kashmirterrorist arrested in karnalTerrorist Attackterrorist attack in poonch
Previous Post

ಡಾ||ರಾಜಕುಮಾರ್ ಹುಟ್ಟುಹಬ್ಬದ ದಿನ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆ .

Next Post

ಕರ್ನಾಟಕ CM, DCM ಕೊಂದು ಫ್ರಿಡ್ಜ್​​ಗೆ ತುಂಬುವುದಾಗಿ ಬೆದರಿಕೆ..

Related Posts

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ
Top Story

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
February 8, 2026
0

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಇದೆ. ವಿದ್ಯುತ್ ಸರಬರಾಜು ಕಂಪನಿಗಳು ಸದ್ಯದ...

Read moreDetails
Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

February 8, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post
ಕರ್ನಾಟಕ CM, DCM ಕೊಂದು ಫ್ರಿಡ್ಜ್​​ಗೆ ತುಂಬುವುದಾಗಿ ಬೆದರಿಕೆ..

ಕರ್ನಾಟಕ CM, DCM ಕೊಂದು ಫ್ರಿಡ್ಜ್​​ಗೆ ತುಂಬುವುದಾಗಿ ಬೆದರಿಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada