ವಿಮಾನದ ಪೈಲಟ್ pilot)ಓರ್ವ ಒಂದೇ ಚಕ್ರದಲ್ಲಿ (single cycle)ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಮಾಡಿಸಿದ್ದು, ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಕೇಪ್ ಏರ್ ಸೆಸ್ನಾ 402 ವಿಮಾನವು ಬೋಸ್ಟನ್ ನ ಲೋಗನ್ ಅಂತರರಾಷ್ಟ್ರೀಯ (Boston’s Logan International airport)ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು, ಲ್ಯಾಂಡಿಂಗ್ ಗೇರ್ ವ್ಯವಸ್ಥೆಯಿಂದ ಒಂದು ಚಕ್ರವನ್ನು ಮಾತ್ರ ಇಳಿಸಲಾಗಿತ್ತು.
Breaking News from @wbz – Skyeye captures a Cape Air plane safely landing with what appears to be one gear at Boston's Logan Airport. We are working to get more details. Streaming updates this afternoon on CBS News Boston & https://t.co/a1VirmxA4r & evening newscasts. pic.twitter.com/X73J5km2uZ
— Chris Nielsen (@ChrisNWBZTV) September 17, 2024
ಇಬ್ಬರು ಪ್ರಯಾಣಿಕರು ಮತ್ತು ಒಬ್ಬ ಸಿಬ್ಬಂದಿಯನ್ನು ಹೊತ್ತ ವಿಮಾನವು ಲೋಗನ್ ವಿಮಾನ ನಿಲ್ದಾಣದಿಂದ ಮೈನ್ ನ ಬಾರ್ ಹಾರ್ಬರ್ ಗೆ ಹೊರಟಿತ್ತು. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.