ಕುಡುಕರಿಂದ ಪ್ರತಿನಿತ್ಯ ಕಿರಿಕಿರಿ.. ರೊಚಿಗೆದ್ದ ಮಹಿಳೆಯರಿಂದ ಬಾರ್ ಗೆ ಬಿತ್ತು ಬೀಗ .!
ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ತೆರದಾಳು ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಬಾರ್ ಬಂದ್ ಮಾಡಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ಮ ಗ್ರಾಮದಲ್ಲಿ ಬಾರ್ ಬೇಡ , ಇದ್ರಿಂದ ನಿತ್ಯ ಕಿರಿಕಿರಿಯಾಗುತ್ತಿದ್ದು ಬಾರ್ ಮುಚ್ಚಬೇಕೆಂದು ...
Read moreDetails