ಆರ್ಥಿಕ ಸಂಕಷ್ಟ : ಬೇರೆ ಉದ್ಯೋಗಗಳತ್ತ ಮುಖ ಮಾಡಿದ 79% ಅಫ್ಘನ್ ಪತ್ರಕರ್ತರು
ಅಫ್ಘಾನಿಸ್ಥಾನದ ಆಡಳಿತ ಚುಕ್ಕಾಣಿಯನ್ನು ತಾಲಿಬಾನ್ ಹಿಡಿದ ನಂತರ ಸುಮಾರು 80% ಅಫ್ಘನ್ ಪತ್ರಕರ್ತರು ತಮ್ಮ ಉದ್ಯೋಗವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಜರ್ನಲಿಸ್ಟ್ ಫೌಂಡೇಶನ್ ಆಫ್ ಅಫ್ಘಾನಿಸ್ಥಾನ ಹೇಳಿದೆ. ತಾಲಿಬಾನ್ ...
Read moreDetails