SBI ಬ್ಯಾಂಕ್‌ನಲ್ಲಿ ಬೆಂಕಿ, ಕ್ಯಾಷ್ ಕೌಂಟರ್ ಕೂಡ ಧಗಧಗ…! | SBI BANK |
ವಿದ್ಯಾನಗರದಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದ್ದು ಕಚೇರಿಯ ಪೀಠೋಪಕರಣಗಳು ಹಾಗೂ ಕಡತಗಳು ಬೆಂಕಿಗಾಹುತಿಯಾಗಿವೆ. ಕ್ಯಾಷ್ ಕೌಂಟರ್ ಕೂಡ ಬೆಂಕಿಗಾಹುತಿಯಾಗಿದ್ದು ಸುಮಾರು ನಾಲ್ಕುವರೆ ಲಕ್ಷ ಮೌಲ್ಯದ ವಸ್ತುಗಳಿಗೆ ...
Read more