ಭವಾನಿ ರೇವಣ್ಣ ಆಪ್ತನಿಂದ ‘ಸಂತ್ರಸ್ತೆ’ ಕಿಡ್ನ್ಯಾಪ್ ಕೇಸ್.. ಹುಣಸೂರಲ್ಲಿ SIT ಯಿಂದ ಮಹಿಳೆ ರಕ್ಷಣೆ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ನಗರದಲ್ಲಿ ಕಿಡ್ನಾಪ್ ಆಗಿದ್ದ ಸಂತ್ರಸ್ತೆಯ ರಕ್ಷಣೆ ಮಾಡಲಾಗಿದೆ.ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ರಕ್ಷಣೆ ಮಾಡಲಾಗಿದೆ.ಸಂತ್ರಸ್ತೆಯನ್ನು ರಕ್ಷಣೆ ...
Read more