ʼದಿ ಕಾಶ್ಮೀರ ಫೈಲ್ಸ್ʼ ಆಯ್ತು, ಈಗ ʼದಿ ದಿಲ್ಲಿ ಫೈಲ್ಸ್ʼ ಚಿತ್ರ ನಿರ್ಮಿಸಲು ಮುಂದಾದ ಅಗ್ನಿಹೋತ್ರಿ!
ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ ಮುಂದಿನ ಚಲನಚಿತ್ರ "ದಿ ಡೆಲ್ಲಿ ಫೈಲ್ಸ್" ನಿರ್ಮಿಸುವುದಾಗಿ ಗುರುವಾರ ಬಹಿರಂಗಪಡಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ...
Read moreDetails







